WELCOME TO S.S.B.A.U.P.S.AILA BLOG



Tuesday, 21 June 2016



S.S.B.A.U.P.S ಯಲ್ಲಿ 'ಅಂತಾರಾಷ್ಟ್ರೀಯ ಯೋಗದಿನಾಚರಣೆ' .. 

ಶ್ರೀಮತಿ ರಂಜಿತಾ ಅಧ್ಯಾಪಿಕೆಯ ನೇತೃತ್ವದಲ್ಲಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.  ನುರಿತ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಸಲಾಯಿತು . ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು .

  






No comments:

Post a Comment