24-07-2018
ದಿನಾಂಕ 24-07-2018 ರಂದು ಮಂಜೇಶ್ವರ BRC ಯ ಗುರುಪ್ರಸಾದ ಹಾಗು ಇಸ್ಮಾಯಿಲ್ ರವವರು ಶಾಲೆಗೆ ಭೇಟಿಯಿತ್ತರು.
04-07-2017
ದಿನಾಂಕ 04-07-2017 ರಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದೀನೆಶ್ ವಿ.ಯವರು ಶಾಲೆಗೆ ಭೇಟಿಯಿತ್ತರು.
14-12-2016
ದಿನಾಂಕ ೧೪-೧೨-೨೦೧೬ರಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ನಂದಿಕೇಶನ್ ಹಾಗು NOON MEAL OFFICER ಶ್ರೀ ವಾವಾಚನ್ ಜೋಸೆಫ್ ನವರು ಶಾಲೆಗೆ ಭೇಟಿಯಿತ್ತರು..
10-06-2016
ದಿನಾಂಕ ೧೦-೦೬-೨೦೧೬ರಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ನಂದಿಕೇಶನ್ ನವರು ಶಾಲೆಗೆ ಭೇಟಿಯಿತ್ತರು..
No comments:
Post a Comment