WELCOME TO S.S.B.A.U.P.S.AILA BLOG



Monday, 27 June 2016

ವಾಚನಾ  ಸಪ್ತಾಹ ಕಾರ್ಯಕ್ರಮ ಹಾಗು ವಿವಿಧ ಕ್ಲಬ್ ಗಳ  ಉದ್ಘಾಟನೆ 

 ಡಾ .ಪಿ,ಎನ್ .ಪಣಿಕ್ಕರ್  ಸ್ಮರಣಾರ್ಥ ಶಾಲೆಯಲ್ಲಿ ವಾಚನಾ ಸಪ್ತಾಹದ  ಸಮಾರೋಪ ಸಮಾರಂಭ  ಕಾರ್ಯಕ್ರಮ ಜರಗಿತು. ಮಕ್ಕಳು ತಾವು ಓದಿದ  ಪುಸ್ತಕದ  ಓದಿನ ಟಿಪ್ಪಣಿಯನ್ನು ಮಂಡಿಸಿದರು.  ಸಾಹಿತ್ಯ ಕ್ಷೇತ್ರಕ್ಕೆ   ಡಾ .ಪಿ,ಎನ್ .ಪಣಿಕ್ಕರ್ ನವರ ಕೊಡುಗೆಗಳನ್ನು ಸ್ಮರಿಸಲಾಯಿತು ... 
  ಈ  ಸಂದರ್ಭದಲ್ಲಿ ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನೆ ನಡೆಯಿತು .. 

       

                                                                   

  

No comments:

Post a Comment