WELCOME TO S.S.B.A.U.P.S.AILA BLOG



CHILDRENS CORNER

Talent exam


Navodaya Exam


2016-2017ನೇ ಸಾಲಿನಲ್ಲಿ ನಡೆದ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಗೊಂಡ  ನಮ್ಮ ಶಾಲೆಯ  ವಿದ್ಯಾರ್ಥಿ



LSS  EXAM
2016-2017ನೇ  ಸಾಲಿನ LSS ಪರೀಕ್ಷೆಯಲ್ಲಿ ತೇರ್ಗಡೆಗೊಂಡ  ನಮ್ಮ ಶಾಲೆಯ  ವಿದ್ಯಾರ್ಥಿಗಳು ....



Sanskrit Scholarship exam

Selected students for Sanskrit Scholarship exam...

Greeshma (7th standard)
Disha Ail (6th standard)
Vaishnavi (5th standard)
Shankaranarayana (5th standard)
Saish (4th standard)
Priya (4th standard)
Soumyashree Muttam(3rd standard)
Sannjana (2nd standard)
Shravya (1st standard)
Thanusha(1st standard)


Vidyaranga Kala Sahithyavedi 2016-2017

ವಿದ್ಯಾರಂಗ ಕಲಾ ಸಾಹಿತ್ಯವೇದಿ ಏರ್ಪಡಿಸಿದ ಸ್ಪರ್ಧೆಯಲ್ಲಿ ಕವಿತೆ ರಚನೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ ಗ್ರೀಷ್ಮ ಕೆ  ಪ್ರಥಮ ಸ್ಥಾ ನ  ಪಡೆದಿರುತ್ತಾಳೆ . 



Navodaya Exam

2015-2016ನೇ ಸಾಲಿನಲ್ಲಿ ನಡೆದ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಗೊಂಡ  ನಮ್ಮ ಶಾಲೆಯ  ವಿದ್ಯಾರ್ಥಿ ನಂದಿನಿ ... 



LSS  EXAM
೨೦೧೫-೨೦೧೬ನೇ  ಸಾಲಿನ LSS ಪರೀಕ್ಷೆಯಲ್ಲಿ ತೇರ್ಗಡೆಗೊಂಡ  ನಮ್ಮ ಶಾಲೆಯ  ವಿದ್ಯಾರ್ಥಿಗಳು ..... 




 16-10-2014 ಮತ್ತು 17-10-2014 ರಂದು ಸೈಂಟ್ ಜೊಸೆಫೆಸ್ ಕಲಿಯೂರಿನಲ್ಲಿ ಜರಗಿದ ಸಬ್ ಡಿಸ್ಟ್ರಿಕ್ ಗಣಿತ ಮೇಳ , ವರ್ಕ್ ಎಕ್ಸ್ ಪಿರಿಯೆನ್ಸ್  ನಲ್ಲಿ ಎಲ್ . ಪಿ. ಮತ್ತು ಯು . ಪಿ . ವಿಭಾಗದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳು . 








 
20-08-2014 ರಂದು ಬಿ . ಆರ್ . ಸಿ . ಯಲ್ಲಿ ನಡೆದ ದೇಶಾಭಿಮಾನಿ ಅಕ್ಷರ ಮುಟ್ಟo ಕ್ವಿಜ್ ಫೆಸ್ಟಿವಲ್ 2014 ರಲ್ಲಿ ಫೈನಲ್ ರೌಂಡ್ ನಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು .  



  
      ತಾರೀಕು 27-10-2014 ಸೋಮವಾರದಂದು ಜಿ. ಎಚ್ .ಎಸ್ . ಎಸ್ . ಮಂಗಲ್ಪಾಡಿ ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಇದರ ಆಶ್ರಯದಲ್ಲಿ ಜರಗಿದ ಸಾಹಿತ್ಯೋತ್ಸವ 2014 ರಲ್ಲಿ ಯು .ಪಿ . ವಿಭಾಗದ ಜಾನಪದ ಗೀತೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದ ನಮ್ಮ ಶಾಲಾ ವಿದ್ಯಾರ್ಥಿನಿಗಳು

ಸಾಬೂನು ತಯಾರಿ 

      ಏಳನೇ ತರಗತಿಯ ವಿಜ್ಞಾನ ಪಾಠ ಭಾಗಕ್ಕೆ  ಸಂಬಂಧಿಸಿದ ಚಟುವಟಿಕೆಯಾದ ಸಾಬೂನು ತಯಾರಿಯನ್ನು ನಡೆಸುತ್ತಿರುವ ಏಳನೇ ತರಗತಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು .

 

 



















 





























































 

 

Childrens Day

    
ಮಕ್ಕಳ ದಿನಾಚರಣೆಯು ತಾರೀಕು ೧೪-೧೧-೨೦೧೪ ಶುಕ್ರವಾರದಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು . ಎಲ್ . ಪಿ . ವಿಭಾಗದ ಮಕ್ಕಳಿಗೆ ಹಗ್ಗ ಜಗ್ಗಾಟ , ಸಂಗೀತ ಕುರ್ಚಿ , ಲಕ್ಕಿ ಗೇಮ್ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು . ಯು . ಪಿ . ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು , ಭಾಷಣ ಸ್ಪರ್ಧೆಗಳನ್ನು ನಡೆಸಲಾಯಿತು . ಮಕ್ಕಳ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಎರ್ಪಡಿಸಲಾಯಿತು 




ವಿದ್ಯಾರಂಗ ಸಾಹಿತ್ಯ ಕಲಾವೇದಿ - ಜಿಲ್ಲಾ ಮಟ್ಟದ ವಿಜೇತರು

        ತಾರೀಕು  10/12/2014 ಬುಧವಾರದಂದು ಚೆರ್ಕಳ ಸೆಂಟ್ರಲ್ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ವಿದ್ಯಾರಂಗ - ಸಾಹಿತ್ಯ ಕಲಾವೇದಿ ಇದರ ಆಶ್ರಯದಲ್ಲಿ ಜರಗಿದ ಜಾನಪದ ಗೀತೆ ಸ್ಪರ್ಧೆ ಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಬಹುಮಾನಗಳಿಸಿದ ನಮ್ಮ ಶಾಲಾ ವಿದ್ಯಾರ್ಥಿನಿಗಳು 
 

 

 

 

 

 

 

 

 

 

 

 

 






          ತಾರೀಕು ೨೯-೧೧-೨೦೧೪ ರಿಂದ  ತಾರೀಕು ೦೩-೧೨-೨೦೧೪  ವರೆಗೆ ಎ. ಜೆ . ಇ . ಎ . ಯು . ಪಿ . ಶಾಲೆ ಮತ್ತು ಎಸ್ . ಎಸ್ . ಬಿ . ಎ . ಯು . ಪಿ  ಶಾಲೆ ಐಲ ಇಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ ವಿಧ್ಯಾರ್ಥಿಗಳಿಗೆ ಶಾಲಾ ಮೆನೇಜರ್ ಶ್ರೀ ವಾಸುದೇವ ಕೆ . ಐಲ್ ರವರು ಬಹುಮಾನಗಳನ್ನು ವಿತರಿಸಿದರು

No comments:

Post a Comment