WELCOME TO S.S.B.A.U.P.S.AILA BLOG



Friday 10 June 2016

06-06-16

     ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ ೬ ರಂದು .. "ಮನೆಗೊಂದು ಗಿಡ"  ಸಂಕಲ್ಪದೊಂದಿಗೆ LKG  ಯಿಂದ VII ತರಗತಿಯ ಮಕ್ಕಳವರೆಗೆ ೭೦೦ ಕ್ಕೂ ಮಿಕ್ಕಿ ಗಿಡ ವಿತರಣೆ ಕಾರ್ಯಕ್ರಮ ನಡೆಯಿತು.  ಶಾಲಾ ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ  ಈ  ಕಾರ್ಯಕ್ರಮಗಳನ್ನು  ಶ್ರೀ ವಾಸುದೇವ್  ಕೆ .ಐಲ್(ಮೇನೇಜರ್)ರವರು  ನೆರವೇರಿಸಿದರು .

       
                  

No comments:

Post a Comment