WELCOME TO S.S.B.A.U.P.S.AILA BLOG



Wednesday, 17 September 2014

ವಿದ್ಯಾ ರಂಗ ಕಲಾ ಸಾಹಿತ್ಯ ವೇದಿಕೆಯ ಉಧ್ಘಾಟನೆ



          ತಾರೀಕು ೨೭-೦೬-೨೦೧೪ ನೇ ಶುಕ್ರವಾರದಂದು ಮಧ್ಯಾಹ್ನ ೨. ೦೦ ಗಂಟೆಗೆ ನಮ್ಮ ಶಾಲಾ ವೇದಿಕೆಯಲ್ಲಿ ಸನ್ಮಾನ್ಯ ಮಲಾರ್ ಜಯರಾಮ್ ರೈ ಯವರು ದೀಪ ಬೆಳಗಿಸುವುದರೊಂದಿಗೆ ಸಾಹಿತ್ಯ ಕ್ಲಬ್ ನ ಉಧ್ಘಾಟನೆ ಮಾಡಿದರು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಸೂಕ್ತ  ವೇದಿಕೆಯಾಗಿದೆ ಎಂದು ತಮ್ಮ ಭಾಷಣದಲ್ಲಿ ಮಕ್ಕಳಿಗೆ ತಿಳಿಸಿದರು.  

No comments:

Post a Comment