WELCOME TO S.S.B.A.U.P.S.AILA BLOG



Tuesday, 16 September 2014

ಒಝೋನ್  ದಿನ  


                      ಪ್ರತಿ ವರ್ಷ  ''ಸೆಪ್ಟಂಬರ್ 16''ನ್ನು ವಿಶ್ವ ಒಝೋನ್  ದಿನವನ್ನಾಗಿ ಆಚರಿಸಲಾಗುತ್ತವೆ . ಕಾರಣ ಇಷ್ಟೇ ಪರಿಸರದ ಮೇಲೆ ಮಾನವನ ಅತಿಯಾದ ಚಟುವಟಿಕೆಗಳಿಂದ  ಮತ್ತು ತೀವ್ರವಾದ ಕೆಗಾರಿಕರಣ ಗಳಿಂದಾಗಿ ಜೀವಿಗಳು ವಾಸಿಸಲಿಕ್ಕೆ  ಯೋಗ್ಯವಾಗಿರುವ ಏಕ ಗ್ರಹವಾಗಿರುವ  ಭೂಮಿ   ಮತ್ತು  ಈ ಭೂಮಿಯ ರಕ್ಷಾ ಕವಚದಂತಿರುವ  ಒಝೋನ್  ಪದರವನ್ನು ರಕ್ಷಿಸ ಬೇಕು  ಎಂಬ ಜಾಗ್ರತಿ ಮೂಡಿಸುವುದು . 

                      ಒಝೋನ್  ಪದರದ ನಾಶ ಎಂಬುದು ಅತ್ಯಂತ ಗಂಭೀರ ವಿಚಾರ ಇದನ್ನು  ರಕ್ಷಿಸದಿದ್ದರೆ ಮನುಕುಲಕ್ಕೆ ಅಪತ್ತು ಕಟ್ಟಿಟ್ಟ  ಬುತ್ತಿ 


No comments:

Post a Comment