ಸಾಕ್ಷರ2014-15
ತಾರೀಕು
05-08-2014 ಮಂಗಳವಾರದಂದು
ಎಸ್. ಆರ್.
ಜಿ
ಸಭೆಯನ್ನು ನಡೆಸಲಾಯಿತು.
ಮುಖ್ಯೋಪಾದ್ಯಾಯರ
ನೇತೃತ್ವದಲ್ಲಿ ಸಾಕ್ಷರ 2014-15
ಕಾರ್ಯಕ್ರಮವನ್ನು
ಯಾವ ರೀತಿಯಲ್ಲಿ ಆಯೋಜಿಸಬಹುದೆಂದು
ಚರ್ಚೆ ನಡೆಸಲಾಯಿತು.ತಾರೀಕು
06-08-2014ರಿಂದ
ಪ್ರತಿ ದಿನ ಮಧ್ಯಾಹ್ನ 1.15
ರಿಂದ
2.15 ರ
ವರೆಗೆ ಸಾಕ್ಷರ ತರಗತಿಯನ್ನು
ನಡೆಸುವುದೆಂದು ತೀರ್ಮಾನಿಸಲಾಯಿತು.
ಶಾಲಾ
ಸಮಯವನ್ನು 9.45
ರಿಂದ
4.15 ರ
ವರೆಗೆ ಬದಲಾವಣೆ ಮಾಡಲಾಯಿತು.ಪಠ್ಯಕ್ರಮ,ಮಕ್ಕಳ
ಗುಂಪು,ಅಧ್ಯಾ
ಪಕರ ಹಂಚುವಿಕೆ ಈ ಕೆಳಗಿನಂತಿದೆ.
- ಗುಂಪುಮಕ್ಕಳ ಸಂಖ್ಯೆತರಗತಿತರಬೇತಿ ನೀಡುವ ಅಧ್ಯಾ ಪಕರು
ಎಲ್.ಪಿ ವಿಭಾಗ 1 19 3,4 ಸತ್ಯವತಿ ಎ,ಸ್ವಾತಿ 2 19 3,4 ಲಕ್ಷ್ಮಿ ಹರಿಣಿ 3 19 3,4 ಜಲಜಾಕ್ಷಿ,ಶಿವಪ್ರಸಾದ್ 4 19 3,4 ಉಷ,ಪೂರ್ಣಿಮ 5 18 3,4 ಶಾರದ,ಪ್ರೇಮಲತ ಯು.ಪಿ ವಿಭಾಗ 6 14 5,6,7 ಅಮಿತ,ಗೀತ 7 15 5,6,7 ಸುಜಾತ,ರಂಜಿತ 8 14 5,6,7 ಯಶವಂತ,ತನುಜ 9 14 5,6,7 ಭಾರತಿ,ಶಾಂತಕುಮಾರಿ 10 14 5,6,7 ನಳಿನಾಕ್ಷಿ, ಶಶಿಕಾಂತ
06-08-2014
ಬುಧವಾರ
ಬೆಳಗ್ಗೆ 10
ಘಂ
ಗೆ ಪಿ.ಟಿ.ಎ
ಅದ್ಯಕ್ಷರ ಉಪಸ್ಥಿತಿಯಲ್ಲಿ
ಸಾಕ್ಷರ 2014-15
ಕಾರ್ಯಕ್ರಮವನ್ನು
ಉದ್ಘಾ ಟಿಸುವುದೆಂದು ತೀರ್ಮಾನಿಸಲಾಯಿತು.
No comments:
Post a Comment