ಸಾಕ್ಷರ-2014-15-ಉದ್ಘಾಟನಾ
ಸಮಾರಂಭ
6-8-2014ರಂದು
ಬೆಳಗ್ಗೆ 10ಗಂಟೆಗೆ
ಸರಿಯಾಗಿ ಶಾಲಾಹಿರಿಯ ಅಧ್ಯಾಪಿಕೆ
ಶ್ರೀಮತಿ ಲಕ್ಷ್ಮಿಟೀಚರ್ ರವರ
ಅದ್ಯಕ್ಷತೆಯಲ್ಲಿ ಉದ್ಘಾಟನಾ
ಸಮಾರಂಭವು ಜರಗಿತು.
ಶಾಲಾಮುಖ್ಯೋಪಾದ್ಯಾಯರಾದ
ಶ್ರೀ ಮೋಹನ ಐಲ್ ರವರು ಕಾರ್ಯಕ್ರಮವನ್ನು
ಉದ್ಘಾಟಿಸಿ ಸಾಕ್ಷರ 2014-15
ರ
ಉದ್ದೇಶ ಮತ್ತು ಮಹತ್ವವನ್ನು
ಮಕ್ಕಳಿಗೂ,ರಕ್ಷಕರಿಗೂ
ಮನದಟ್ಟು ಮಾಡಿದರು.
No comments:
Post a Comment