WELCOME TO S.S.B.A.U.P.S.AILA BLOG



Monday 12 December 2016

ವಿಜಯೋತ್ಸವ ಮೆರವಣಿಗೆ.

ಧರ್ಮತಡ್ಕದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾಕಲೋತ್ಸವದಲ್ಲಿ ಯು . ಪಿ  ಜನರಲ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ಸಂಭ್ರಮವನ್ನು ಮೆರವಣಿಗೆಯೊಂದಿಗೆ ಆಚರಿಸಲಾಯಿತು. 



 







No comments:

Post a Comment