WELCOME TO S.S.B.A.U.P.S.AILA BLOG



Wednesday 16 November 2016

ಮಕ್ಕಳ ದಿನಾಚರಣೆ 

ನಮ್ಮ ಶಾಲೆಯಲ್ಲಿ ತಾರೀಕು ೧೪/೧೧/೨೦೧೬ ನೇ ಸೋಮವಾರದಂದು ಮಕ್ಕಳ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು . ಎಲ್ .ಪಿ  ವಿಭಾಗದ ಮಕ್ಕಳಿಗೆ  ಮಂಜಟ್ಟಿಕಾಯಿ ಹೆಕ್ಕುವುದು ,ಅದೃಷ್ಟದ ಆಟ , ಬಾಟಲಿಗೆ ನೀರು ತುಂಬಿಸುವುದು ಮೊದಲಾದ ಆಟಗಳ ಸ್ಪರ್ಧೆಯನ್ನು  ಏರ್ಪಡಿಸಲಾಯಿತು. ಯು .ಪಿ  ವಿಭಾಗದ ಮಕ್ಕಳಿಗೆ ಚಾ ಚಾ  ನೆಹರೂರವರ  ಛದ್ಮವೇಷ ಸ್ಪರ್ಧೆಯನ್ನು ನಡೆಸಲಾಯಿತು. ತದ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ  ನಾಟಕ, ಭಾಷಣ , ಸಮೂಹಗೀತೆ ,ತಿರುವಾದಿರಕ್ಕಳಿ  ಮೊದಲಾದ ಮನೋರಂಜನಾ ಕಾರ್ಯಕ್ರಮವು ಮಕ್ಕಳೆ ನಡೆಸಿಕೊಟ್ಟು ಈ ದಿನಾಚರೆಣೆಗೆ  ಮೆರಗು ನೀಡಿದರು,
















No comments:

Post a Comment