WELCOME TO S.S.B.A.U.P.S.AILA BLOG



Thursday, 7 July 2016

       ಉಚಿತ ಸಮವಸ್ತ್ರ ವಿತರಣೆ 

೦೪-೦೭-೨೦೧೬ರಂದು ಬಡ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಸಮಿತಿಯ ವತಿಯಿಂದ ಉಚಿತ ಸಮವಸ್ತ್ರ  ವಿತರಿಸಲಾಯಿತು. ಈ  ಕಾರ್ಯಕ್ರಮವನ್ನು  ಶಾಲಾ ಮೇನೇಜರ್ ಶ್ರೀ ವಾಸುದೇವ್  ಕೆ .ಐಲ್ರವರು  ನೆರವೇರಿಸಿದರು . ಶಾಲಾ ಸಮಿತಿಯ ಸದಸ್ಯರಾದ ಪ್ರವೀಣ್ ಕೆ ಐಲ್ ರವರು ಉಪಸ್ಥಿತರಿದ್ದರು .... 





No comments:

Post a Comment