ಅಮ್ಮ ತಿಳಿಯಲು - ತರಬೇತಿ ಶಿಬಿರ
ತಾರೀಕು 21-01-2015 ಬುಧವಾರದಂದು ಮದ್ಯಾಹ್ನ 2.00 ಗಂಟೆಗೆ "ಅಮ್ಮ ತಿಳಿಯಲು " ತರಬೇತಿ ಶಿಬಿರವು ಜರಗಿತು . ಶಾಲಾ ಮೇನೇಜರ್ ತರಬೇತಿಯನ್ನು ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯರು ತರಬೇತಿಯ ಪ್ರಾಮುಖ್ಯತೆಯನ್ನು ವಿವರಿಸಿದರು . ಹಿರಿಯ ಅಧ್ಯಾಪಿಕೆ ಶ್ರೀಮತಿ ಶಶಿಕಲಾ ಟೀಚರ್ ರವರು ಎಲ್ಲರನ್ನೂ ಸ್ವಾಗತಿಸಿದರು . ಶ್ರೀಮತಿ ಬುಶ್ರ ಟೀಚರ್ ರವರು ತರಬೇತಿಯನ್ನು ನಡೆಸಿದರು . ಶಾಲಾ ಪಿ . ಟಿ . ಎ ಅಧ್ಯಕ್ಷೆ ಶ್ರೀಮತಿ ಶೋಭಾ ಮತ್ತು ಎಂ . ಪಿ . ಟಿ . ಎ ಅಧ್ಯಕ್ಷೆ ಶ್ರೀಮತಿ ಶೋಭಾ ರವರು ಉಪಸ್ಥಿತರಿದ್ದರು . ಶ್ರೀಮತಿ ಲಕ್ಷ್ಮಿ ಟೀಚರ್ ರವರು ಧನ್ಯವಾದವನ್ನು ನೀಡಿದರು.
No comments:
Post a Comment